ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕ: 40 ಲಕ್ಷ ಉದ್ಯೋಗ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ: 40 ಲಕ್ಷ ಉದ್ಯೋಗ ಕಡಿತ
ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ 2007 ಡಿಸೆಂಬರ್‌ನಿಂದ ಈಚೆಯ 15 ತಿಂಗಳಿನಲ್ಲಿ ಅಮೆರಿಕದಲ್ಲಿ ಒಟ್ಟು 44 ಲಕ್ಷ ಮಂದಿಯ ಉದ್ಯೋಗ ಕಡಿತಗೊಂಡಿದೆಯೆಂದು ತಿಳಿದು ಬಂದಿದೆ. ಅತ್ಯಧಿಕ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ದೇಶದ ಆರ್ಥಿಕತೆ ಸರಿಹಾದಿಗೆ ಮರಳಲು ದೀರ್ಘ ಸಮಯ ತಗಲಬಹುದು ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕ 40 ಲಕ್ಷ ಉದ್ಯೋಗ ಕಡಿತ
ಮತ್ತಷ್ಟು
ಲಂಕಾ ಕ್ರಿಕೆಟಿಗರ ಮೇಲೆ ದಾಳಿ: ಲಷ್ಕರ್ ನಿರಾಕರಣೆ
ಗೃಹಬೇಟೆಯಾಡುವ ಬಾಹ್ಯಾಕಾಶ ನೌಕೆ ಗಗನಕ್ಕೆ
ಪ್ಯಾಲೆಸ್ತೀನ್ ಪ್ರಧಾನಮಂತ್ರಿ ಫಯ್ಯದ್ ರಾಜೀನಾಮೆ
ಇನ್ನಷ್ಟು ಗಾಂಧಿವಸ್ತುಗಳಿವೆಯಂತೆ ಓಟಿಸ್ ಬಳಿ
ಪ್ರೈಸ್ ವಾಟರ್‌ಹೌಸ್‍‌ಗೆ ಸೆಬಿ ಶೋಕಾಸ್ ನೋಟೀಸ್
ಬಾಪೂಜಿ ವಸ್ತುಗಳು: ಹರಾಜು ಕಮಿಷನ್ 1.53 ಕೋಟಿ