ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹೆಲಿಕಾಪ್ಟರ್ ಅಪಘಾತಕ್ಕೆ ಸೇನಾಧಿಕಾರಿ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆಲಿಕಾಪ್ಟರ್ ಅಪಘಾತಕ್ಕೆ ಸೇನಾಧಿಕಾರಿ ಬಲಿ
ಬಾಂಗ್ಲಾದೇಶದ ತಂಗೈ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಸೇನಾ ಹೆಲಿಕಾಪ್ಟರ್‌ವೊಂದು ಅಪಘತಾಕ್ಕೀಡಾದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಸೇನಾಧಿಕಾರಿ ಮೇಜರ್ ಜನರಲ್ ರಫಿಕ್ ಇಸ್ಲಾಂ ಹಾಗೂ ಪೈಲಟ್ ಲೆಪ್ಟಿನೆಂಟ್ ಕರ್ನಲ್ ಶಹಿದ್ ಮೃತಪಟ್ಟಿದ್ದಾರೆ. ಘಟನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನವಾಜ್ ಶರೀಫ್‌ಗೆ ಎಚ್ಚರಿಕೆ
ಇರಾನ್‌ಗೆ ಅಣ್ವಸ್ತ್ರ ತಯಾರಿಸುವ ಸಾಮರ್ಥ್ಯ: ಇಸ್ರೇಲ್ ನಂಬಿಕೆ
ಜೆಯುಡಿ ಮುಖ್ಯಸ್ಥನ ಗೃಹಬಂಧನ ವಿಸ್ತರಣೆ ಕೋರಿಕೆ
ಪಾಕ್‌ನಲ್ಲಿ ಇನ್ನೊಂದು ಕ್ಷಿಪ್ರಕ್ರಾಂತಿ?
ಸೌಮ್ಯವಾದಿ ತಾಲಿಬಾನಿಗಳ ಜತೆ ಒಬಾಮಾ ಮಾತುಕತೆ
ಟಿಬೆಟ್‌ನಲ್ಲಿ ಚೀನಾ ಸೇನೆ ನಿಯೋಜನೆಗೆ ಖಂಡನೆ