ಎಲ್‌ಟಿಟಿಇ ಉಗ್ರರು ಹಾಗೂ ಲಂಕಾ ಸೇನೆಯ ನಡುವಣ ಯುದ್ಧದಿಂದಾಗಿ ಪೀಡಿತ ತಮಿಳು ನಾಗರಿಕರ ಶುಶ್ರೂಷೆಗಾಗಿ ವೈದ್ಯರು, ಶಸ್ತ್ರ ಚಿಕಿತ್ಸಾ ತಜ್ಞರು ಸೇರಿದಂತೆ 52 ಮಂದಿಯನ್ನೊಳಗೊಂಡ ಭಾರತೀಯ ತಂಡವು ಶ್ರೀಲಂಕಾಕ್ಕೆ ಬುಧವಾರ ತೆರಳಿದೆ. ಭಾರತೀಯ ವೈದ್ಯಕೀಯ ತಂಡವು ತ್ರಿಂಕೋಮಲೆ ಜಿಲ್ಲೆಯ ಪುಲ್ಮೋಡ್ಡೈನಲ್ಲಿ ವೈದ್ಯಕೀಯ ಕೇಂದ್ರವನ್ನು ತೆರೆಯಲಿದೆ. |