ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಪ್ಘಾನ್: ಐದು ಉಗ್ರರ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಪ್ಘಾನ್: ಐದು ಉಗ್ರರ ಬಲಿ
ದಕ್ಷಿಣ ಅಪ್ಘಾನಿಸ್ತಾನದ ಕಂಧಹಾರ್ ಪ್ರಾಂತ್ಯದಲ್ಲಿ ಉಗ್ರರನ್ನು ಗುರಿಯಾಗಿಸಿಕೊಂಡು ನಡೆಸಿದ ಕಾರ್ಯಾಚರಣೆಯಲ್ಲಿ ಐದು ಉಗ್ರರು ಮೃತಪಟ್ಟಿದ್ದಾರೆಂದು ಅಮೆರಿಕ ಸೇನೆ ತಿಳಿಸಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಅಪ್ಘಾನ್ ವಿಶೇಷ ಸೇನಾ ಪಡೆ ಹಾಗೂ ಅಮೆರಿಕದ ಸೈನ್ಯ ಜಂಟಿಯಾಗಿ ಕೈಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಪ್ಘಾನ್ ಐದು ಉಗ್ರರ ಬಲಿ
ಮತ್ತಷ್ಟು
ನವಾಜ್ ನೇತೃತ್ವದಲ್ಲೇ ಸರ್ಕಾರದ ವಿರುದ್ಧ ಪ್ರತಿಭಟನೆ
ಪಾಕಿಸ್ತಾನದಲ್ಲಿ ಉದ್ವಿಗ್ನತೆ ಶಮನಕ್ಕೆ ಹಿಲರಿ ಮಾತುಕತೆ
ಶೆರಿ ರೆಹ್ಮಾನ್ ರಾಜೀನಾಮೆಗೆ ಅಸ್ತು
ಷರೀಫ್ ಗೃಹ ಬಂಧನಕ್ಕೆ ಪಾಕ್ ಆದೇಶ
ಚಿಂಪಾಂಜಿಗಳ ಬಂಧಮುಕ್ತಿಗೆ ಪಮೇಲಾ ಕರೆ
ಜಿಯೊ ಟಿವಿ ಪ್ರಸಾರ ಪಾಕ್‌ನಲ್ಲಿ ಬಂದ್