ಶ್ರೀಲಂಕಾದ ವನ್ನಿ ಪ್ರದೇಶದ ಕುಡಿಯಿರುಪ್ಪಿನಲ್ಲಿ ಎಲ್‌ಟಿಟಿಇ ಉಗ್ರರ ವಿರುದ್ಧ ಸೇನೆ ಕೈಗೊಂಡ ಕಾರ್ಯಾಚರಣೆಯಲ್ಲಿ 57 ಉಗ್ರರು ಬಲಿಯಾಗಿದ್ದಾರೆಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ವನ್ನಿ ವಲಯ ತಮಿಳು ಬಂಡುಕೋರರ ಪ್ರಾಬಾಲ್ಯದ ಕೊನೆಯ ನೆಲೆಯಾಗಿದ್ದು, ಇಲ್ಲಿ ಲಂಕಾ ಸೇನೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. |