ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಯೆಮೆನ್: ಸ್ಫೋಟಕ್ಕೆ 4 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯೆಮೆನ್: ಸ್ಫೋಟಕ್ಕೆ 4 ಬಲಿ
ಆಗ್ನೇಯ ಯೆಮೆನ್‌ನ ಶಿಬು ನಗರದಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ನಾಲ್ವರು ದಕ್ಷಿಣ ಕೊರಿಯಾದ ಪ್ರವಾಸಿಗರೆಂದು ತಿಳಿದು ಬಂದಿದೆ. ಸ್ಫೋಟದ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯೆಮೆನ್ ಸ್ಫೋಟಕ್ಕೆ 4 ಬಲಿ
ಮತ್ತಷ್ಟು
ಪಾಕ್‌ಗೆ ಭಾರತದ ನೂತನ ರಾಯಭಾರಿ
ಜರ್ದಾರಿ ಅತ್ಯಂತ ದುರ್ಬಲ ಅಧ್ಯಕ್ಷ: ವಿಶ್ಲೇಷಕರ ಟೀಕೆ
ಸುಪ್ರೀಂ ನ್ಯಾಯಪೀಠಕ್ಕೆ ಇಫ್ತಿಕರ್ ಪುನರಾಗಮನ
ಸಾವಿನ ಕ್ಷಣಗಣನೆಯಲ್ಲಿ 'ಜೇಡ್ ಗೂಡಿ'
ಬುಷ್‌‌ಗೆ 'ಬೇಡಿ' ಹಾಕಲು ಕೆನಡಾದಲ್ಲಿ ಒತ್ತಾಯ
ಇಫ್ತಿಕರ್ ಮರುನೇಮಕಕ್ಕೆ ಅಮೆರಿಕ ಸ್ವಾಗತ