ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಲಂಕಾ: 41 ಉಗ್ರರ ಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಂಕಾ: 41 ಉಗ್ರರ ಹತ್ಯೆ
ಶ್ರೀಲಂಕಾದ ಉತ್ತರ ಭಾಗದ ಮುಲೈತೀವು ಪ್ರದೇಶದಲ್ಲಿ ಸೇನೆ ಕೈಗೊಂಡ ಕಾರ್ಯಾಚರಣೆಯಲ್ಲಿ 41 ತಮಿಳು ಬಂಡುಕೋರರು ಬಲಿಯಾಗಿದ್ದಾರೆಂದು ಲಂಕಾ ಸೇನೆ ತಿಳಿಸಿದೆ. ಎಲ್‌ಟಿಟಿಇ ವಿರುದ್ಧ ಸೇನೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಅಂತಿಮ ಹಂತದಲ್ಲಿದೆ ಎಂದು ತಿಳಿದು ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಂಕಾ 41 ಉಗ್ರರ ಹತ್ಯೆ
ಮತ್ತಷ್ಟು
ಇಂಡೋನೇಷ್ಯಾ: ಭೂಕುಸಿತಕ್ಕೆ 4 ಬಲಿ
ವಾಮಾಚಾರ ವೈದ್ಯರಿಂದ ಸಾವಿರ ಗ್ರಾಮಸ್ಥರ ಅಪಹರಣ
ಪಿಪಿಪಿ-ಪಿಎಂಎಲ್(ಎನ್) ಮೈತ್ರಿ ಸಾಧ್ಯತೆ: ಗಿಲಾನಿ
'ಸಿಪಾಯಿ ದಂಗೆ' ನೇತೃತ್ವದ ಸೈನಿಕರ ಗುರುತು ಪತ್ತೆ
ಕಾಬೂಲ್-ಉಗ್ರರ ನೆಲೆ ನಾಶಪಡಿಸಿ: ಅಮೆರಿಕ ತಾಕೀತು
ಲಂಡನ್:ಜನಾಂಗೀಯ ದಾಳಿ- ಗುರುದ್ವಾರಕ್ಕೆ ಬೆಂಕಿ