ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವೆಸ್ಟ್ ಬ್ಯಾಂಕ್‌: 20 ಹಮಾಸ್ ನಾಯಕರ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೆಸ್ಟ್ ಬ್ಯಾಂಕ್‌: 20 ಹಮಾಸ್ ನಾಯಕರ ಸೆರೆ
ವೆಸ್ಟ್ ಬ್ಯಾಂಕ್‌ನಲ್ಲಿ ನಸುಕಿನಲ್ಲಿ ದಾಳಿ ಮಾಡಿದ ಇಸ್ರೇಲಿನ ಸೇನೆ ಪ್ಯಾಲೆಸ್ಟೀನ್ ಉಪ ಪ್ರಧಾನಮಂತ್ರಿ ಸೇರಿದಂತೆ ಹಮಾಸ್‌ನ 20 ಉನ್ನತಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಇಸ್ರೇಲಿನ ಅಪಹೃತ ಸೈನಿಕನ ಬಿಡುಗಡೆ ಪ್ರಯತ್ನ ವಿಫಲವಾದ ಬಳಿಕ ಈ ಕ್ರಮವನ್ನು ಒತ್ತಡಹಾಕುವ ತಂತ್ರವೆಂದು ಭಾವಿಸಲಾಗಿದೆ. ಬಂಧಿತರಲ್ಲಿ ಮಾಜಿ ಪ್ಯಾಲೇಸ್ಟೀನ್ ಉಪಪ್ರಧಾನಮಂತ್ರಿ ನಾಸೀರ್ ಶಾರ್ ಕೂಡ ಸೇರಿದ್ದಾರೆಂದು ಗಾಜಾದ ಅಧಿಕಾರಿಗಳು ತಿಳಿಸಿದ್ದಾರೆ.

10 ಹಮಾಸ್ ನಾಯಕರ ಬಂಧನ ಬಗ್ಗೆ ಇಸ್ರೇಲ್ ದೃಢಪಡಿಸಿದ್ದರೂ, ಇನ್ನಷ್ಟು ವಿವರ ನೀಡಲು ನಿರಾಕರಿಸಿದೆ. ಬುಧವಾರ ರಾತ್ರಿ ಇಸ್ರೇಲ್ ರಕ್ಷಣಾ ಪಡೆಗಳು ಮತ್ತು ಆಂತರಿಕ ಭದ್ರತಾ ಏಜನ್ಸಿಯ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದನೆ ಸಂಘಟನೆಯ ಪ್ರಮುಖರು ಬಂಧಿತರಾಗಿದ್ದಾರೆಂದು ಅಧಿಕೃತ ಹೇಳಿಕೆ ತಿಳಿಸಿದೆ.

ಈ ವಲಯದಲ್ಲಿ ಹಮಾಸ್ ಭಯೋತ್ಪಾದನೆ ಸಂಘಟನೆಯ ಆಡಳಿತಾತ್ಮಕ ಶಾಖೆಯ ಮರುಸ್ಥಾಪನೆಗೆ ಮತ್ತು ಹಮಾಸ್ ಅಧಿಕಾರ ಮತ್ತು ಪ್ರಭಾವ ಬಲಪಡಿಸಲು ಪ್ರಯತ್ನಿಸುತ್ತಿದ್ದರೆಂದು ಹೇಳಿಕೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಧಾನಿ ಗಿಲಾನಿ ಪದಚ್ಯುತಿಗೆ ಜರ್ದಾರಿ ಷಡ್ಯಂತ್ರ
ಪಾಕ್ ಭಯೋತ್ಪಾದನೆಯ ಅಗ್ನಿಕುಂಡ: ಅಮೆರಿಕ
ಸಂಸತ್ ವಿಸರ್ಜನೆ-ಅಧ್ಯಕ್ಷರ ಅಧಿಕಾರ ರದ್ದುಮಾಡಿ: ನವಾಜ್
225 ಒಳಚಡ್ಡಿಗಳನ್ನೇ ಕದ್ದ 'ಪುಣ್ಯಾತ್ಮ'ರು!
6 ವರ್ಷಗಳ ನಂತರವೂ ಅಪಾಯದ ಸುಳಿಯಲ್ಲಿ 'ಇರಾಕ್'
ಬ್ರಿಟನ್ ನಟಿ ನಟಾಶಾ ಅಪಘಾತದಲ್ಲಿ ಸಾವು