ಅಪ್ಘಾನಿಸ್ತಾನಕ್ಕೆ ತಾಗಿಕೊಂಡಿರುವ ಪಾಕಿಸ್ತಾನದ ಲ್ಯಾಂಡಿ ಕೋಟಲ್ ಪಟ್ಟಣ ಪ್ರದೇಶದಲ್ಲಿರುವ ಅರೆಸೇನಾ ಪಡೆಯ ಶಿಬಿರವನ್ನು ಗುರಿಯಾಸಿಗಿಕೊಂಡು ತಾಲಿಬಾನ್ ಉಗ್ರರು ನಡೆಸಿದ ರಾಕೆಟ್ ದಾಳಿಯಲ್ಲಿ ಕನಿಷ್ಠ ಹತ್ತು ನಾಗರಿಕರು ಬಲಿಯಾಗಿದ್ದು, 30ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. |