ಬಾಂಗ್ಲಾದೇಶದ ದಕ್ಷಿಣದಲ್ಲಿರುವ ಭೋಲಾ ದ್ವೀಪದಲ್ಲಿ ಗ್ರೀನ್ ಕ್ರಿಸೆಂಟ್ ಇಸ್ಲಾಮಿಕ್ ಶಾಲೆ(ಮದ್ರಸ)ಗೆ ಪೊಲೀಸರು ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನಡೆಸಿದ ಕಾರ್ಯಾಚರಣೆಯ ಹಿನ್ನಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎನ್ನಲಾಗಿದೆ. |