ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಉಗ್ರರ ತಾಣವಲ್ಲ: ಜರ್ದಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಉಗ್ರರ ತಾಣವಲ್ಲ: ಜರ್ದಾರಿ
ಇಸ್ಲಾಮಾಬಾದ್: ಪಾಕಿಸ್ತಾನವು ಉಗ್ರಗಾಮಿಗಳ ತಾಣ ಎಂಬ ಟೀಕೆಗಳನ್ನು ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅಲ್ಲಗಳೆದಿದ್ದಾರೆ.

ಪಾಕಿಸ್ತಾನವನ್ನು ಆಫ್ಘಾನಿಸ್ತಾನ ವಶಪಡಿಸಿಕೊಂಡಿದೆ ಮತ್ತು ಇದು ಉಗ್ರರ ತಾಣ ಎಂಬ ಮಾತುಗಳು ಪ್ರಪಂಚದೆಲ್ಲೆಡೆಯಿಂದ ಕೇಳಿಬರುತ್ತಿದೆ.

ಸ್ಕೈನ್ಯೂಸ್ ಟೆಲಿವಿಶನ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು, ಪರಸ್ಪರ ದೋಷಾರೋಪಣೆ ಮಾಡುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂದು ನುಡಿದರು.

ಅಲ್ಲದೆ, ಭಯೋತ್ಪಾದನೆಯ ವಿರುದ್ಧ ಹೋರಾಡಲು ಬ್ರಿಟನ್ ಮತ್ತು ಅಮೆರಿಕಗಳು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಎಂದು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಿಪಿಪಿ ಜೊತೆ ಕೈ ಜೋಡಿಸುವುದಿಲ್ಲ: ನವಾಜ್
ಪಾಕ್ ಸರ್ಕಾರದ ಜತೆ ಕೈಜೋಡಿಸುವುದಿಲ್ಲ: ಪಿಎಂಎಲ್-ಎನ್
ಪಾಕ್ ಮೇಲೆ ತಾಲಿಬಾನ್ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ
ಬಾಂಗ್ಲಾ: ಇಸ್ಲಾಮಿಕ್ ಶಾಲೆಯಲ್ಲಿ ಶಸ್ತ್ರಾಸ್ತ್ರ ವಶ!
ಬಾಂಗ್ಲಾ: ಮಾರಕಾಯುಧಗಳ ಪತ್ತೆ
ಮನಮೋಹನ್ ಜತೆ ಬ್ರೌನ್ ಮಾತುಕತೆ