ತಾಲಿಬಾನ್ ಉಗ್ರರ ಕೇಂದ್ರ ಪ್ರದೇಶವಾಗಿರುವ ದಕ್ಷಿಣ ಅಪಘಾನಿಸ್ತಾನದಲ್ಲಿ ಅಂತಾರಾಷ್ಟ್ರೀಯ ಸೇನೆ ಕೈಗೊಂಡ ಸಂಯುಕ್ತ ಕಾರ್ಯಾಚರಣೆಯಲ್ಲಿ 31 ಉಗ್ರರು ಬಲಿಯಾಗಿದ್ದು, 20ಕ್ಕಿಂತ ಹೆಚ್ಚು ಉಗ್ರರು ಗಾಯಗೊಂಡಿದ್ದಾರೆಂದು ಅಮೆರಿಕ ಸೇನೆ ತಿಳಿಸಿದೆ. ದಕ್ಷಿಣ ಅಫ್ಘಾನ್‌ನ ಹೆಲ್ಮಾಂಡ್ ಪ್ರಾಂತ್ಯದಲ್ಲಿ ಸೇನೆ ಕಾರ್ಯಚರಣೆಯನ್ನು ಕೈಗೊಂಡಿತು. |