ಎಲ್‌ಟಿಟಿಇ ಉಗ್ರರ ಪ್ರಧಾನ ಕೇಂದ್ರವಾದ ಪುದುಕುಡಿರಿಯಿರಿಪ್ಪು ಪ್ರದೇಶವನ್ನು ಶ್ರೀಲಂಕಾ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿದ್ದು, ಇಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು 420ರಷ್ಟು ತಮಿಳು ಬಂಡುಕೋರರು ಬಲಿಯಾಗಿದ್ದಾರೆಂದು ಸೇನಾ ವಕ್ತಾರ ತಿಳಿಸಿದ್ದರೆ. ಪುದುಕುಡಿರಿಯಿರಿಪ್ಪು ಪ್ರದೇಶ ಎಲ್‌ಟಿಟಿಇ ಉಗ್ರರ ಕಟ್ಟಕಡೆಯ ಪ್ರಧಾನ ನೆಲೆಯಾಗಿದೆ ಎಂದು ಹೇಳಲಾಗಿದೆ. |