ಬ್ಯಾಂಕಾಕ್: ಉಚ್ಛಾಟನೆಗೊಂಡಿರುವ ಪ್ರಧಾನಿ ಥಾಕ್ಸಿನ್ ಶಿವಾನತ್ರ ಅವರ ಬೆಂಬಲಿಗರು ಥಾಯ್ಲೆಂಡ್ ಸರಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಅವರ ಮೇಲೆ ಇದೀಗ ಸೇನಾ ಕಾರ್ಯಾಚರಣೆ ಆರಂಭಿಸಲಾಗಿದೆ. ಹಲವೆಡೆ ಸೇನೆ ಗುಂಡು ಹಾರಿಸಿ, ಆಶ್ರುವಾಯು ಸಿಡಿಸಿದ ಬಗ್ಗೆಯೂ ವರದಿಯಾಗಿದೆ. |