ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಿಎಂಎಲ್‌‌-ಎನ್‌ಗೆ ನೀಡಿದ ಬೆಂಬಲ ವಾಪಸ್: ಜರ್ದಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಿಎಂಎಲ್‌‌-ಎನ್‌ಗೆ ನೀಡಿದ ಬೆಂಬಲ ವಾಪಸ್: ಜರ್ದಾರಿ
PTI
ಪಾಕಿಸ್ತಾನದ ಆಡಳಿತಾರೂಢ ಪಿಪಿಪಿ ಪಕ್ಷವು ಪಂಜಾಬ್ ಪ್ರಾಂತ್ಯದಲ್ಲಿರುವ ಪಿಎಂಎಲ್‌-ಎನ್ ನೇತೃತ್ವದ ಸರ್ಕಾರದಿಂದ ಹೊರಹೋಗಲು ನಿರ್ಧರಿಸಿದೆ. ಪ್ರಧಾನಮಂತ್ರಿ ಯ‌ೂಸುಫ್ ರಾಜಾ ಗಿಲಾನಿ ನೇತೃತ್ವದ ಫೆಡರಲ್ ಸಮ್ಮಿಶ್ರಕೂಟದಲ್ಲಿ ಮರುಸೇರ್ಪಡೆಗೆ ಪಿಎಂಎಲ್-ಎನ್ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಪಿಪಿಪಿ ಈ ಕ್ರಮ ಕೈಗೊಂಡಿದೆ.

ಪಾಕ್ ಅಧ್ಯಕ್ಷ ಜರ್ದಾರಿ ಮತ್ತು ಗಿಲಾನಿ ನಡುವೆ ಮಂಗಳವಾರ ತಡರಾತ್ರಿ ನಡೆದ ಭೇಟಿಯಲ್ಲಿ ಪಂಜಾಬ್ ಪ್ರಾಂತೀಯ ಸರ್ಕಾರ ತ್ಯಜಿಸುವ ನಿರ್ಧಾರವನ್ನು ಪಿಪಿಪಿ ಕೈಗೊಂಡಿತೆಂದು ತಿಳಿದುಬಂದಿದೆ.

ಕೇಂದ್ರದಲ್ಲಿ ಪಿಪಿಪಿ ನೇತೃತ್ವದ ಸಮ್ಮಿಶ್ರಕೂಟಕ್ಕೆ ಸೇರುವಂತೆ ಗಿಲಾನಿ ಮಂಡಿಸಿದ್ದ ಪ್ರಸ್ತಾವನೆಗೆ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಇತ್ತೀಚೆಗೆ ನಿರಾಕರಿಸಿದ್ದರು. ತಮ್ಮ ಪಕ್ಷವು ಸರ್ಕಾರದ ಹೊರಗಿದ್ದುಕೊಂಡು ಬೆಂಬಲ ನೀಡುವುದೆಂದು ಷರೀಫ್ ಹೇಳಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್‌‌ಟಿಟಿಇ ವಶದಲ್ಲಿದ್ದ 63ಸಾವಿರ ನಾಗರಿಕರ ರಕ್ಷಣೆ
ನ್ಯೂಯಾರ್ಕ್ ಟೈಮ್ಸ್‌ಗೆ ಪ್ರಶಸ್ತಿ
ಕೀನ್ಯಾ ಕಲಹ: 24 ಬಲಿ
ಶರಣಾಗತಿಯ ಪ್ರಶ್ನೆಯೇ ಇಲ್ಲ: ಎಲ್‌ಟಿಟಿಇ ಘೋಷಣೆ
ತಾಲಿಬಾನ್ ನೆಲೆ ಮೇಲೆ ವಾಯುದಾಳಿ: 24 ಮಂದಿ ಬಲಿ
ಬುನೇರ್ ಜಿಲ್ಲೆಯಿಂದ ಹೊರ ಹೋಗಲಾರೆವು: ತಾಲಿಬಾನ್