ಪಾಕಿಸ್ಥಾನದ ಪ್ರಶುಬ್ಧ ವಾಯವ್ಯ ಪ್ರಾಂತ್ಯ ಪ್ರದೇಶದಲ್ಲಿ ಸೇನೆ ಹಾಗೂ ತಾಲಿಬಾನೀಯರ ನಡುವೆ ನಡೆದ ಕದನದಲ್ಲಿ ಕನಿಷ್ಠ ಓರ್ವ ಪಾಕ್ ಸೈನಿಕ ಬಲಿಯಾಗಿದ್ದು, ಹಲವಾರು ತಾಲಿಬಾನಿ ಉಗ್ರರನ್ನು ಹತಮಾಡಲು ಸೈನ್ಯ ಸಫಲಹೊಂದಿದೆ. ಢಿರ್ ಜಿಲ್ಲೆಯ ಇಸ್ಲಾಂಪುರ ಹಾಗೂ ಲಾಲ್‌ಕ್ವಿಲಾ ಪ್ರದೇಶದಲ್ಲಿ ಉಗ್ರರ ಅಡಗು ತಾಣಗಳಿಗೆ ಸೇನೆ ದಾಳಿಯನ್ನು ನಡೆಸಿದೆ. |