ಒಂದು ವಾರಗಳ ಕಾಲ ಯುರೋಪ್ ಭೇಟಿಯಲ್ಲಿದ್ದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸ್ವದೇಶಕ್ಕೆ ಹಿಂತಿರುಗಿದ್ದು, ಸ್ಪೇನ್ ಹಾಗೂ ಪೋಲೆಂಡ್ ದೇಶಗಳಿಗೆ ಕೈಗೊಂಡ ಪ್ರವಾಸ ಫಲಪ್ರದವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟ ಸಹಿತ ಐದು ಪ್ರಮುಖ ಒಪ್ಪಂದಗಳಲ್ಲಿ ಹಸ್ತಾಕ್ಷರಗೈಯಲಾಗಿದೆ ಎಂದು ಅವರು ತಿಳಿಸಿದ್ದಾರೆ. |