ಶ್ರೀಲಂಕಾದ ಉತ್ತರ ಭಾಗದ ಮುಲೈತೀವುನ ವಳಯಾನ್ ಮಠಂ ಪ್ರದೇಶದಲ್ಲಿ ತಮಿಳು ಬಂಡುಕೋರರನ್ನು ಗುರಿಯಾಗಿಸಿಕೊಂಡು ಲಂಕಾ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ 21 ಉಗ್ರರು ಬಲಿಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್‌ಟಿಟಿಇ ವಿರದ್ಧದ ಸಮರವು ಅಂತಿಮ ಹಂತದಲ್ಲಿದ್ದು, ಸೇನೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. |