ಶ್ರೀಲಂಕಾ ಗುಪ್ತಚರ ಇಲಾಖೆಯ ಪ್ರಕಾರ ಎಲ್‌ಟಿಟಿಇ ಮುಖಂಡ ವೇಲುಪಿಳ್ಳೈ ಪ್ರಭಾಕರನ್ ಯುದ್ಧರಹಿತ 4 ಚದರ ಕಿ.ಮಿ ವಿಸ್ತೀರ್ಣ ಪ್ರದೇಶದಲ್ಲಿ ಅವಿತಿದ್ದಾನೆ ಎಂದು ವರದಿಯಾಗಿದೆ. ಆದರೆ ಸೇನಾ ಪಡೆಯು ಪ್ರದೇಶದ ನಾಲ್ಕು ದಿಕ್ಕುಗಳಿಂದ ಸುತ್ತುವರಿದಿದ್ದು, ಪ್ರಭಾಕರನ್‌ಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿಲ್ಲವೆಂದು ಲಂಕಾ ಸೇನೆ ತಿಳಿಸಿದೆ. |