ಬ್ರೆಜಿಲ್ ಉತ್ತರ ಭಾಗ ಪ್ರದೇಶದಲ್ಲಿ ಕಳೆದೊಂದು ದಶಕದೆಡೆ ಇದೇ ಮೊದಲ ಭಾರೀಗೆ ಸುರಿಯುತ್ತಿರುವ ಧಾರಕಾರ ಮಳೆಗೆ ಪ್ರವಾಹದ ಸ್ಥಿತಿಯುಂಟಾಗಿದ್ದು, ಕನಿಷ್ಠ 40 ಮಂದಿ ಬಲಿಯಾಗಿದ್ದು, ಮೂರು ಲಕ್ಷಕ್ಕಿಂತ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆಂದು ವರದಿಯಾಗಿದೆ. ರಕ್ಷಣಾ ಕಾರ್ಯಕರ್ತರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಪ್ರಸಿದ್ಧ ಅಮೆಜಾನ್ ನದಿ ಉಕ್ಕಿ ಹರಿದ ಪರಿಣಾಮ ಭಾರೀ ಪ್ರವಾಹವುಂಟಾಗಿದೆ. |