ಪಾಕ್‌ನ ಪ್ರಶುಬ್ಧ ವಾಯುವ್ಯ ಗಡಿ ಪ್ರದೇಶದಲ್ಲಿ ತಾಲಿಬಾನಿ ಉಗ್ರರನ್ನು ಗುರಿಯಾಗಿರಿಸಿಕೊಂಡು ಪಾಕ್ ಸೇನೆ ನೆಡಿಸಿದ ಜೆಟ್ ಹಾಗೂ ಹೆಲಿಕಾಪ್ಟರ್ ಆಕ್ರಮಣದಲ್ಲಿ ಕನಿಷ್ಠ 11 ಉಗ್ರರು ಬಲಿಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕ್ ಸೇನಾ ಕಾರ್ಯಾಚರಣೆಗೆ ಇದುವರೆ 760 ಉಗ್ರರು ಬಲಿಯಾಗಿರುವುದಾಗಿ ತಳಿದು ಬಂದಿದೆ.
|