ಮಹತ್ವದ ಬೆಳವಣಿಗೆಯೊಂದರಲ್ಲಿ ಅಣುಶಕ್ತಿ ಘಟಕ ಸ್ಥಾಪನೆಗೆ ನೆರೆಯ ಬಾಂಗ್ಲಾದೇಶ ಮತ್ತು ರಷ್ಯಾ ದೇಶಗಳು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮೂಲಕ ಎರಡು ದೇಶಗಳು ತಂತ್ರಜ್ಞಾನವನ್ನು ವಿನಿಯೋಗ ಮಾಡಲಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಇಂತಹ ಅಣು ಒಪ್ಪಂದಕ್ಕೆ ಚೀನಾ ಮತ್ತ ಅಮೆರಿಕ ದೇಶಗಳು ಸಹಿ ಮಾಡಿದ್ದವು. |