ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾರ್ಸೆಲ್ ಬಾಂಬ್ ಸ್ಪೋಟಕ್ಕೆ ಪಾಕ್ ಸಂಸದ ಗಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾರ್ಸೆಲ್ ಬಾಂಬ್ ಸ್ಪೋಟಕ್ಕೆ ಪಾಕ್ ಸಂಸದ ಗಾಯ
ಕರಾಚಿಯಲ್ಲಿ ಸಂಸತ್ ಸದಸ್ಯರೊಬ್ಬರ ನಿವಾಸದಲ್ಲಿ ಶುಕ್ರವಾರ ಪಾರ್ಸೆಲ್ ಬಾಂಬ್ ಸ್ಫೋಟಿಸಿದ್ದರಿಂದ ಸಂಸತ್ ಸದಸ್ಯಾಕುಬ್ ಬೆಜೆನ್ಜೊ ಮತ್ತು ಅವರ ಕುಟುಂಬದವರು ಗಾಯಗೊಂಡಿದ್ದಾರೆ.

ನಿವಾಸದಲ್ಲಿ ಪಾರ್ಸೆಲ್ ಬಾಂಬ್ ಸ್ಫೋಟದಿಂದ ಸಂಸತ್ ಸದಸ್ಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬೆಲೂಚಿಸ್ತಾನ ಪ್ರತಿನಿಧಿಸಿರುವ ಸಂಸದ ಯಾಕುಬ್ ಬೆಜೆನ್ಜೊ ಅವರ ತಾಯಿ, ಸೋದರಿ ಮತ್ತು ಸೋದರ ಕೂಡ ಗಾಯಗೊಂಡಿದ್ದಾನೆಂದು ಅವರು ಗುರುತಿಸಿದ್ದಾರೆ.

ಡ್ರಾಯಿಂಗ್ ರೂಂನೊಳಗೆ ಅವರು ಪಾರ್ಸೆಲ್ ಬಿಡಿಸಿದಾಗ ದೊಡ್ಡ ಶಬ್ದದೊಂದಿಗೆ ಅದು ಸ್ಫೋಟಿಸಿ ಕುಟುಂಬದವರು ಗಾಯಗೊಂಡರು ಮತ್ತು ಕೋಣೆ ಹಾನಿಗೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕಿಸ್ತಾನದ ಮಸೀದಿಯಲ್ಲಿ ಸ್ಫೋಟ: 10 ಬಲಿ
ಶೂಟ್‌ಔಟ್‌ನಲ್ಲಿ ದಾವೂದ್ ಸೋದರ ಅನೀಸ್‌ಗೆ ಗಾಯ
ತಾಲಿಬಾನ್-ಪಾಕ್ ಸಂಧಾನಕಾರ ಸೂಫಿ ಬಂಧನ
ಸಂಗಾತಿಗಾಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಶೋಧ
ನೇಪಾಳ ವಿದೇಶಾಂಗ ಸಚಿವೆಯಾಗಿ ಸುಜಾತ ಕೊರ್ಯಾಲ
ನಾಗಸಾಕಿ ಮೇಲೆ ಅಣುಬಾಂಬ್ ಹಾಕಿದ ಪೈಲಟ್ ನಿಧನ