ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಿಪಿಒಗಳನ್ನು ಸೆಳೆಯಲಿರುವ ವ್ಯಾಘ್ರಮುಕ್ತ ಶ್ರೀಲಂಕಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಪಿಒಗಳನ್ನು ಸೆಳೆಯಲಿರುವ ವ್ಯಾಘ್ರಮುಕ್ತ ಶ್ರೀಲಂಕಾ
ಶ್ರೀಲಂಕಾ ಹೊಸ ಫಿಲಿಪೈನ್ಸ್ ಮಾದರಿಯಲ್ಲಿ ರೂಪುಗೊಳ್ಳುತ್ತಿದೆಯೇ? ತಮಿಳು ವ್ಯಾಘ್ರಗಳನ್ನು ನಾಮಾವಾಶೇಷ ಮಾಡಿದ ಬಳಿಕ ಆಶಾವಾದಿಯಾಗಿ ಶ್ರೀಲಂಕಾ ಆಂತರಿಕ ಯುದ್ಧದಿಂದ ಜರ್ಜರಿತವಾದ ಆರ್ಥಿಕತೆಗೆ ಪುನಶ್ಚೇತನ ನೀಡಲು ಸಿದ್ಥತೆ ಮಾಡಿಕೊಳ್ಳುತ್ತಿದ್ದಂತೆಯೇ ಭಾರತದ ಹೊರಗುತ್ತಿಗೆ ಸಿಬ್ಬಂದಿಯ ಮಿಲಿಯನ್ ಡಾಲರ್ ಪ್ರಶ್ನೆ ಇದಾಗಿದೆ

ಶ್ರೀಲಂಕಾದಲ್ಲಿ ಭಾರತದ ಉನ್ನತ ಬಿಪಿಒ ಕಂಪೆನಿಗಳು ಈಗಾಗಲೇ ಕಾಲೂರಿದ್ದು, ಅವುಗಳಲ್ಲಿ ಅತ್ಯಧಿಕ ವ್ಯವಹಾರ ನಡೆಸುವ ಗೆನ್‌ಪ್ಯಾಕ್ಟ್ ಈಗಾಗಲೇ ಕಾರ್ಯಾಚರಣೆ ಆರಂಭಿಸಿದೆ. ಇಂದಿನ ಲಂಕಾ ಈ ಶತಮಾನದ ಕೊನೆಯಲ್ಲಿ ಫಿಲಿಪೈನ್ಸ್ ರೀತಿಯಲ್ಲೇ ಬಹುತೇಕ ಕಾಣುತ್ತದೆಂದು ಕೈಗಾರಿಕೋದ್ಯಮಿಗಳು ಹೇಳುತ್ತಿದ್ದಾರೆ.

ತನ್ನ ದಶಕಗಳ ಕಾಲದ ರಾಜಕೀಯ ಅನಿಶ್ಚಿತತೆಯನ್ನು ಹಿಂದೆಯಿರಿಸಿದ ಮನಿಲಾ ಹೊರಗುತ್ತಿಗೆ ದಾರಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದರಿಂದ ಅದರ ಐಟಿ/ಬಿಪಿಒ ಕೈಗಾರಿಕೆ 2010ರಲ್ಲಿ 11 ಶತಕೋಟಿ ಡಾಲರ್ ಮುಟ್ಟುವ ನಿರೀಕ್ಷೆಯಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಬ್ಬರು ಪ್ರಮುಖ ತಾಲಿಬಾನ್ ಮುಖಂಡರು ಹತ
ಶ್ರೀಲಂಕಾ ಯುದ್ಧಾಪರಾಧಗಳ ತನಿಖೆಗೆ ಬಾನ್ ಒತ್ತಾಯ
ಬಾಂಗ್ಲಾದಲ್ಲಿ ದಾವೂದ್ ಜಾಲ ವಿಸ್ತರಣೆಗೆ ನೆರವು
ಡೇ ಕೇರ್ ಸೆಂಟರ್‌ನಲ್ಲಿ ಬೆಂಕಿಗೆ 29 ಮಕ್ಕಳು ಬಲಿ
78 ಜನರಿಗೆ ತೀವ್ರ ಹುಡುಕಾಟ
ವಿದ್ಯಾರ್ಥಿಗಳ ಮೇಲೆ ಮುಂದುವರಿದ ದಾಳಿ