ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶ್ರೀಲಂಕಾ ವಿಜಯೋತ್ಸವದ ವಿರುದ್ಧ ಬಾನ್ ಎಚ್ಚರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾ ವಿಜಯೋತ್ಸವದ ವಿರುದ್ಧ ಬಾನ್ ಎಚ್ಚರಿಕೆ
ದ್ವೀಪದಲ್ಲಿ ತಮಿಳು ಪ್ರತ್ಯೇಕತಾವಾದಿ ಹೋರಾಟಕ್ಕೆ ಸೋಲುಂಟಾದ ಬಳಿಕ ವಿಜಯೋತ್ಸವ ಆಚರಿಸುವ ಶ್ರೀಲಂಕಾ ಸರ್ಕಾರದ ಕ್ರಮದ ವಿರುದ್ಧ ವಿಶ್ವಸಂಸ್ಥೆ ಮುಖಂಡ ಬಾನ್ ಕಿ ಮ‌ೂನ್ ಎಚ್ಚರಿಸಿದ್ದು, ಕಹಿ ಸಂಘರ್ಷದ ಗಾಯಗಳನ್ನು ಮಾಗಿಸುವಂತೆ ಅವರು ಒತ್ತಾಯಿಸಿದ್ದಾರೆ.

ಶ್ರೀಲಂಕಾ ಭೇಟಿ ಬಳಿಕ 15 ಸದಸ್ಯರ ಭದ್ರತಾಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ನಂತರ ಮಾತನಾಡಿದ ಬಾನ್, ವಿಜಯದ ಹಿನ್ನೆಲೆಯಲ್ಲಿ ಸಂಭ್ರಾಮಚರಣೆಯಲ್ಲಿ ಮುಳುಗುವುದರ ಅಪಾಯದ ವಿರುದ್ಧ ತಾವು ಎಚ್ಚರಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಗಾಯಗಳನ್ನು ಗುಣಪಡಿಸುವುದು ಮುಖ್ಯವೇ ಹೊರತು ವಿಜಯೋತ್ಸವ ಆಚರಿಸುವುದಲ್ಲ ಎಂದು ಅವರು ನುಡಿದರು.

ಸಂತ್ರಸ್ತರಾದ ಸುಮಾರು ಮ‌ೂರು ಲಕ್ಷ ಜನರಿಗೆ ಮಾನವೀಯ ನೆರವು ನೀಡುವ ಅಗತ್ಯವನ್ನು ಪುನರುಚ್ಚರಿಸಿದರು.ಅಲ್ಪಸಂಖ್ಯಾತ ತಮಿಳರು ಮತ್ತು ಮುಸ್ಲಿಮರ ಆಶೋತ್ತರಗಳಿಗೆ ಸ್ಪಂದಿಸಲು ಶ್ರೀಲಂಕಾ ಸರ್ಕಾರ ನೆರವು ನೀಡುವುದು ತಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತ ಸೇನೆಯಿಂದ ಒತ್ತುವರಿ ತಳ್ಳಿಹಾಕಿದ ನೇಪಾಳ
ವಿಮಾನ ಅಪಘಾತ: ಭಯೋತ್ಪಾದನೆ ದಾಳಿ ಶಂಕೆ
ಪಾಕ್ ಸೇನೆ ಬಲವರ್ಧನೆಗೆ ಅಮೆರಿಕ ನೆರವು ಬಳಕೆ
ಬಿಪಿಒಗಳನ್ನು ಸೆಳೆಯಲಿರುವ ವ್ಯಾಘ್ರಮುಕ್ತ ಶ್ರೀಲಂಕಾ
ಇಬ್ಬರು ಪ್ರಮುಖ ತಾಲಿಬಾನ್ ಮುಖಂಡರು ಹತ
ಶ್ರೀಲಂಕಾ ಯುದ್ಧಾಪರಾಧಗಳ ತನಿಖೆಗೆ ಬಾನ್ ಒತ್ತಾಯ