ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮೆಲ್ಪೋರ್ನ್: ಪೋಷಕರಿಂದಲೇ ಮಗುವಿನ ಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೆಲ್ಪೋರ್ನ್: ಪೋಷಕರಿಂದಲೇ ಮಗುವಿನ ಹತ್ಯೆ
ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಯುತ್ತಿದ್ದರೆ, ಭಾರತೀಯ ದಂಪತಿ ತಮ್ಮ ಒಂಬತ್ತು ತಿಂಗಳ ಪುತ್ರಿಗೆ ಸೂಕ್ತ ವೈದ್ಯಕೀಯ ಆರೈಕೆ ನೀಡದೆ ಪರೋಕ್ಷವಾಗಿ ಹತ್ಯೆ ಮಾಡಿದ್ದಕ್ಕೆ ನ್ಯಾಯಾಲಯ ಈ ದಂಪತಿಗಳಿಗೆ ಶಿಕ್ಷೆ ವಿಧಿಸಿದ ಪ್ರಕರಣ ವರದಿಯಾಗಿದೆ.

ಅಗತ್ಯ ವೈದ್ಯಕೀಯ ನೆರವು ಕೊಡಿಸಲು ವಿಫಲರಾದ ಹೋಮಿಯೋಪತಿ ವೈದ್ಯ ಥಾಮಸ್ ಸ್ಯಾಮ್ ಮತ್ತು ಪತ್ನಿ ಮಂಜು ಸ್ಯಾಮ್ ಅಪರಾಧ ಎಸಗಿದ ದಂಪತಿಗಳು.

ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂಬ ಸಲಹೆಯನ್ನು ಧಿಕ್ಕರಿಸಿ ಇವರು ಹೋಮಿಯೋಪತಿ ಔಷಧವನ್ನಷ್ಟೇ ಮಗುವಿಗೆ ನೀಡಿದ್ದರಿಂದ ಮಗು ಗ್ಲೋರಿಯಾ ಥಾಮಸ್ ಮೃತಪಟ್ಟಿತ್ತು. ಮಗು ಚರ್ಮದ ಉರಿಯೂತದಿಂದ ನರಳುತ್ತಿತ್ತು ಎಂದು ನ್ಯಾಯಾಲಯ ಹೇಳಿದೆ.

ಮಗುವಿಗೆ ಸರಿಯಾದ ಚಿಕಿತ್ಸೆ ನೀಡದೆ ಸಾವಿಗೆ ಕಾರಣವಾಗಿರುವ ಆರೋಪದ ಮೇಲೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಜುಲೈ 2ರಂದು ಘೋಷಿಸುವುದಾಗಿ ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶ್ರೀಲಂಕಾ ವಿಜಯೋತ್ಸವದ ವಿರುದ್ಧ ಬಾನ್ ಎಚ್ಚರಿಕೆ
ಭಾರತ ಸೇನೆಯಿಂದ ಒತ್ತುವರಿ ತಳ್ಳಿಹಾಕಿದ ನೇಪಾಳ
ವಿಮಾನ ಅಪಘಾತ: ಭಯೋತ್ಪಾದನೆ ದಾಳಿ ಶಂಕೆ
ಪಾಕ್ ಸೇನೆ ಬಲವರ್ಧನೆಗೆ ಅಮೆರಿಕ ನೆರವು ಬಳಕೆ
ಬಿಪಿಒಗಳನ್ನು ಸೆಳೆಯಲಿರುವ ವ್ಯಾಘ್ರಮುಕ್ತ ಶ್ರೀಲಂಕಾ
ಇಬ್ಬರು ಪ್ರಮುಖ ತಾಲಿಬಾನ್ ಮುಖಂಡರು ಹತ