ರಾಷ್ಟ್ರೀಯ
|
ಅಂತಾರಾಷ್ಟ್ರೀಯ
|
ರಾಜ್ಯ ಸುದ್ದಿ
|
ಪ್ರಚಲಿತ
ಮುಖ್ಯ ಪುಟ
»
ಸುದ್ದಿ ಜಗತ್ತು
»
ಸುದ್ದಿಗಳು
»
ಅಂತಾರಾಷ್ಟ್ರೀಯ
»
ಪೋರ್ಚ್ಗಲ್: ಹಂದಿಜ್ವರದ 149 ಪ್ರಕರಣಗಳು ಪತ್ತೆ
(Swine flu, Portugal)
ಸಲಹೆ/ಪ್ರತಿಕ್ರಿಯೆ
ಮಿತ್ರನಿಗೆ ಕಳುಹಿಸಿ
ಈ ಪುಟ ಮುದ್ರಿಸಿ
ಪೋರ್ಚ್ಗಲ್: ಹಂದಿಜ್ವರದ 149 ಪ್ರಕರಣಗಳು ಪತ್ತೆ
ಲಿಸ್ಬನ್ , ಶುಕ್ರವಾರ, 14 ಆಗಸ್ಟ್ 2009( 16:25 IST )
ಪೋರ್ಚಗಲ್ನ ರಾಜಧಾನಿ ಲಿಸ್ಬೆನ್ನಲ್ಲಿ ಕೇವಲ 24 ಗಂಟೆಗಳಲ್ಲಿ 149 ಹಂದಿ ಜ್ವರದ ಪ್ರಕರಣಗಳು ಪತ್ತೆಯಾಗಿ ದೇಶವನ್ನು ಬೆಚ್ಚಿ ಬೀಳಿಸಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ಮೇ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 884 ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನದಲ್ಲಿ 149 ಪ್ರಕರಣಗಳು ಪತ್ತೆಯಾಗಿರುವುದು ಆರೋಗ್ಯ ಇಲಾಖೆಯನ್ನು ಅತಂಕಕ್ಕೀಡುಮಾಡಿದೆ.
ಇಲ್ಲಿಯವರೆಗೆ 11 ಮಂದಿ ರೋಗಿಗಳು ಹಂದಿಜ್ವರದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
• Play Free Online Games
Click Here
• Blogs, Videos and More
Click Here
• Send Musical and Animated Cards
Click Here
• Simple,Fast & Free Email Service
Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಹಂದಿಜ್ವರ,
ಪೋರ್ಚಗಲ್,
Swine flu,
Portugal
ಮತ್ತಷ್ಟು
• ಶಾಂತಿಯಿಂದ ಕಾಶ್ಮೀರ ಸಮಸ್ಯೆಗೆ ಪರಿಹಾರ:ಗಿಲಾನಿ
• ಸ್ಫೋಟ ರೂವಾರಿ ಅಲ್ ಮೆಗ್ರಾಹಿ ಬಿಡುಗಡೆಗೆ ಅಮೆರಿಕ ಕಿಡಿ
• ಮುಷರ್ರಫ್ ಬಂಧನ ಅಸಾಧ್ಯ: ಡಾನ್ ವರದಿ
• ಮಲೇಷ್ಯಾದಲ್ಲಿ ಭಾರತೀಯರ ಮನೆ ನೆಲಸಮ?
• ಬಾಂಬ್ ಸ್ಫೋಟಕ್ಕೆ 14 ಬಲಿ
• ಎಚ್1ಎನ್1: ದುಬೈನಲ್ಲಿ 11 ಸಾವು