ಮೆಲ್ಬರ್ನ್, ಮಂಗಳವಾರ, 1 ಸೆಪ್ಟೆಂಬರ್ 2009( 09:18 IST )
ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಯತ್ತಲೇ ಇದ್ದರೂ, ಅಲ್ಲಿಗೆ ತೆರಳುವ ಭಾರತೀಯರ ಸಂಖ್ಯೆಯಲ್ಲಿ ಮಾತ್ರ ಇಳಿಕೆ ಕಂಡುಬಂದಿಲ್ಲ. ಕುಶಲ ನೌಕರರ ವೀಸಾದಡಿ 2008-09ರಲ್ಲಿ 20,000 ಮಂದಿ ಭಾರತೀಯರು ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದಾರೆ.