ಸೌದಿಗೆ ತೆರಳಿದ ಮುಷರಷ್
ಇಸ್ಲಾಮಾಬಾದ್, ಗುರುವಾರ, 3 ಸೆಪ್ಟೆಂಬರ್ 2009( 09:42 IST )
ಸದ್ಯ ಯುರೋಪ್ ಪ್ರವಾಸದಲ್ಲಿರುವ ಪಾಕಿಸ್ತಾನ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಸೌದಿ ಅರೇಬಿಯಾಕ್ಕೆ ತೆರಳಿ ಅಲ್ಲಿನ ರಾಜ ಅಬ್ದುಲ್ಲಾ ಅವರ್ನನು ಭೇಟಿ ಮಾಡಲಿದ್ದಾರೆ. ಮುಷರಫ್ ಅವರಿಗಾಗಿ ರಾಜ ಅಬ್ದುಲ್ಲಾ ವಿಸೇಷ ವಿಮಾನ ಕಳುಹಿಸಿದ್ದು, ಡಿಸೆಂಬರ್‌ವರೆಗೆ ಸೌದಿಯಲ್ಲಿ ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.