ಪಿಲಿಫೈನ್ಸ್: ಇಲ್ಲಿ ಪ್ರಯಾಣಿಕರ ಹಡಗೊಂದು ದುರಂತಕ್ಕೀಡಾಗಿದ್ದು 63 ಮಂದಿ ಕಾಣೆಯಾದ ಬಗ್ಗೆ ವರದಿಯಾಗಿದೆ. ಸುಮಾರು ಒಂದು ಸಾವಿರದಷ್ಟು ಜನ ಪ್ರಯಾಣಿಸುತ್ತಿದ್ದ ಹಡಗಿನಲ್ಲಿ ರಂದ್ರವೊಂದು ಕಾಣಿಸಿಕೊಂಡಿದ್ದ ಹಿನ್ನಲೆಯಲ್ಲಿ ಹಡಗು ಮುಳುಗಿತ್ತು. ಹೆಚ್ಚಿನವರನ್ನು ರಕ್ಷಿಸಲಾಗಿದ್ದು, ಹಲವರು ಭೀತಿಯಿಂದ ಸಮುದ್ರಕ್ಕೆ ಹಾರಿದ್ದರು ಎಂದು ಹೇಳಲಾಗಿದೆ.