ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಲ್ ಖಾಯಿದಾ ಉಗ್ರ ಬಲಿ (al Qaeda, Baghdad)
Bookmark and Share Feedback Print
 
ಬಾಗ್ದಾದ್: ಅಮೆರಿಕ ಮತ್ತು ಇರಾಕ್ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ ಖಾಯಿದಾ ಪ್ರಾಂತ್ಯೀಯ ಮುಖಂಡ ಹತನಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವರವಷ್ಟೇ ಅಮೆರಿಕ ಮತ್ತು ಇರಾಕ್ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ ಖಾಯಿದಾದ ಪ್ರಮುಖ ವರಿಷ್ಠರಾದ ಅಬು ಓಮರ್ ಅಲ್ ಬಾಗ್ದಾದಿ ಮತ್ತು ಅಬು ಅಯ್ಯುಬ್ ಅಲ್ ಮಾಸ್ರಿ ಸಾವನ್ನಪ್ಪಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಲ್ ಖಾಯಿದಾ ಉಗ್ರ ಬಲಿ