ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೌದಿಗೆ ಬೆದರಿಕೆ (Saudi)
Bookmark and Share Feedback Print
 
ದುಬೈ: ತಮ್ಮ ಮಹಿಳಾ ಸದಸ್ಯೆಯನ್ನು ಬಿಡುಗಡೆ ಮಾಡದೇ ಇದ್ದಲ್ಲಿ ಸೌದಿ ಮುಖ್ಯಸ್ಥರು ಮತ್ತು ಸಚಿವರುಗಳನ್ನು ಅಪಹರಣ ಮಾಡುವುದಾಗಿ ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಸೌದಿ ಅರೇಬಿಯಾಕ್ಕೆ ಬೆದರಿಕೆ ಹಾಕಿದೆ ಎಂದು ಟಿವಿ ಚಾನೆಲ್ ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೌದಿಗೆ ಬೆದರಿಕೆ