ಸಲಿಂಗಿಗಳ ಮದುವೆ
ಕಾಠ್ಮಂಡು: ಭಾರತ ಮೂಲತ ಬ್ರಿಟನ್ ಪ್ರಜೆ ಮತ್ತು ಅಹಮದಾಬಾದ್‌ನ ಸಲಿಂಗಕಾಮಿ ಜೋಡಿಯೊಂದು ನೇಪಾಳದಲ್ಲಿ ಮದುವೆಯಾಗಿದೆ. ಇವರಿಬ್ಬರೂ ಭಿನ್ನ ಧರ್ಮಗಳಿಗೆ ಸೇರಿರುವುದು ವಿಶೇಷ. ಓರ್ವ ಹಿಂದೂ ಆಗಿದ್ದರೆ, ಮತ್ತೊಬ್ಬ ಮುಸ್ಲಿಂ. ಗುಜರಾತ್‌ನಲ್ಲಿನ ಭೀತಿಯಿಂದ ಪರಾರಿಯಾಗಿ ನೇಪಾಳದಲ್ಲಿ ಮದುವೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.