ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜೋಲಿ ಪರವಾನಗಿ ರದ್ದು (Bosnia)
Bookmark and Share Feedback Print
 
ಸರಜೆವೊ: ಹಾಲಿವುಡ್ ನಟಿ ಆಂಜೆಲಿನಾ ಜೋಲಿಯ ಚಿತ್ರದ ಚಿತ್ರೀಕರಣಕ್ಕಾಗಿ ನೀಡಲಾಗಿದ್ದ ಪರವಾನಗಿಯನ್ನು ಬೋಸ್ನಿಯಾ ರದ್ದುಗೊಳಿಸಿದೆ. ಸೂಕ್ತ ದಾಖಲೆ ಪತ್ರಗಳನ್ನು ಒದಗಿಸುವಲ್ಲಿ ವಿಫಲರಾಗಿರುವ ಕಾರಣಕ್ಕೆ ಚಿತ್ರೀಕರಣಕ್ಕಾಗಿನ ಪರವಾನಗಿಯನ್ನು ಬೋಸ್ನಿಯಾ ಸಚಿವೊಬ್ಬರು ಅಮಾನತುಗೊಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೋಲಿ ಪರವಾನಗಿ ರದ್ದು