ಚೀನಾ ಗೂಢಚರ
ವಾಷಿಂಗ್ಟನ್: ಚೀನಾದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದ ಅಮೆರಿಕಾ ಪ್ರಜೆಯೊಬ್ಬ ಚೀನಾಕ್ಕಾಗಿ ಬೇಹುಗಾರಿಕೆ ನಡೆಸಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ತನ್ನನ್ನು ಚೀನಾ ನೇಮಕಗೊಳಿಸಿತ್ತು ಎನ್ನುವುದನ್ನು ಈತ ಒಪ್ಪಿಕೊಂಡಿದ್ದಾನೆ. ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.