ವಾಷಿಂಗ್ಟನ್, ಭಾನುವಾರ, 24 ಅಕ್ಟೋಬರ್ 2010( 12:11 IST )
ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಿಸಲು ಮತ್ತು ತಾಲಿಬಾನ್‌ಗೆ ನೆರವು ನೀಡಿದ ಆರೋಪದ ಮೇಲೆ ಪಾಕಿಸ್ತಾನಿ ಪ್ರಜೆ ಅದ್ನಾನ್ ಮಿರ್ಜಾ(33)ಗೆ ಅಮೆರಿಕ ನ್ಯಾಯಾಲಯ 15 ವರ್ಷಗಳ ಜೈಲುಶಿಕ್ಷೆ ವಿಧಿಸಿರುವುದಾಗಿ ಜಸ್ಟೀಸ್ ಡಿಪಾರ್ಟ್‌ಮೆಂಟ್ ಹೇಳಿಕೆಯಲ್ಲಿ ತಿಳಿಸಿದೆ.