ಪೋರ್ಟ್ ಅವ್ ಫ್ರಿನ್ಸ್, ಶುಕ್ರವಾರ, 12 ನವೆಂಬರ್ 2010( 18:39 IST )
ಹೈಟಿ ನಿರಾಶ್ರಿತರ ಶಿಬಿರದಲ್ಲಿನ ಕಾಲರಾ ರೋಗಕ್ಕೆ ತುತ್ತಾಗಿ ಬಲಿಯಾದವರ ಸಂಖ್ಯೆ 724ಕ್ಕೆ ಏರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 11,125 ಮಂದಿಗೆ ಕಾಲರಾ ಸೋಂಕು ತಗುಲಿರುವುದಾಗಿ ಅಧಿಕಾರಿಗಳು ಬಿಡುಗಡೆಗೊಳಿಸಿರುವ ಅಂಕಿ-ಅಂಶದಲ್ಲಿ ವಿವರಿಸಿದೆ.