ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಮಾಜಿ ಆರ್ಮಿ ಅಧಿಕಾರಿ ಅಳಿಯನ ಕಿಡ್ನಾಪ್ (Pakistan | al Qaeda | Lashkar-e-Jhangvi | kidnapped)
Bookmark and Share Feedback Print
 
ಪಾಕಿಸ್ತಾನ ಮಿಲಿಟರಿ ಮಾಜಿ ಅಧಿಕಾರಿ ಜನರಲ್ ತಾರಿಕ್ ಮಾಜಿದ್ ಅವರ ಅಳಿಯನನ್ನು ಆಗೋಸ್ಟ್ ತಿಂಗಳಿನಲ್ಲಿ ಉಗ್ರರ ಗುಂಪೊಂದು ಅಪಹರಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಲಾಹೋರ್‌ನಲ್ಲಿನ ಮನೆಯ ಹೊರಭಾಗದಲ್ಲಿದ್ದ ಅಮಿರ್ ಮಲಿಕ್‌ನನ್ನು ನಿಷೇಧಿತ ಲಷ್ಕರ್ ಇ ಜಾಂಘ್ವಿ ಉಗ್ರರು ಅಪಹರಿಸಿರುವುದಾಗಿ ಮೂಲವೊಂದು ತಿಳಿಸಿರುವುದಾಗಿ ದಿ ನ್ಯೂಸ್ ದೈನಿಕ ವರದಿ ಮಾಡಿದೆ. ನಂತರ ಲಷ್ಕರ್ ಮಲಿಕ್‌ನನ್ನು ಅಲ್ ಖಾಯಿದಾಕ್ಕೆ ಒಪ್ಪಿಸಿರುವುದಾಗಿ ವಿವರಿಸಿದೆ.

ಮಲಿಕ್ ಬಿಡುಗಡೆಗೆ ಸಂಬಂಧಿಸಿದಂತೆ ಅಪಹರಣಕಾರರು ಮಾತುಕತೆ ನಡೆಸಿದ್ದು, ಆತನ ಬಂಧಮುಕ್ತಕ್ಕೆ ಸುಮಾರು 10 ಕೋಟಿ ರೂಪಾಯಿ ಹಣ ನೀಡಬೇಕು ಹಾಗೂ 30 ಮಂದಿ ಉಗ್ರರನ್ನು ಬಿಡುಗಡೆ ಮಾಡಬೇಕೆಂದು ಷರತ್ತು ವಿಧಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ