ಇಸ್ಲಾಮಾಬಾದ್, ಗುರುವಾರ, 16 ಡಿಸೆಂಬರ್ 2010( 17:20 IST )
ದೇಶದ ಧಾರ್ಮಿಕ ನಿಂದನೆ ಕಾಯ್ದೆಯನ್ನು ತಿದ್ದುಪಡಿ ಮಾಡಬಾರದೆಂದು ಆಗ್ರಹಿಸಿ ರಾಜಕೀಯ ಮತ್ತು ಧಾರ್ಮಿಕ ಪಕ್ಷಗಳು ಪಾಕಿಸ್ತಾನದಾದ್ಯಂತ ಪ್ರಚಾರ ಕಾರ್ಯ ಹಮ್ಮಿಕೊಳ್ಳಲು ನಿರ್ಧರಿಸಿವೆ. ಈ ಬಗ್ಗೆ ಜಮಾತ್ ಉಲೇಮಾ ಇ ಇಸ್ಲಾಮ್ ವರಿಷ್ಠ ಫಾಜ್ಲುರ್ ಮೌಲಾನಾ ರೆಹಮಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.