PRPR 39 ವರ್ಷ ವಯಸ್ಸಿನ ಸ್ವಿಸ್ ಪ್ರವಾಸಿ ಮೇಲೆ ಮಾರ್ಚ್ 15ರಂದು ಸಾಮೂಹಿಕ ಅತ್ಯಾಚಾರ ಮಾಡಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ತ್ವರಿತ ಗತಿ ನ್ಯಾಯಾಲಯ ಆರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಶನಿವಾರ ವಿಧಿಸಿದೆ. ಐವರು ಅಪರಾಧಿಗಳಾದ ಬಾಬಾ, ಭೂತಾ, ರಾಂಪ್ರೋ, ಗಾಜಾ ಅಲಿಯಾಸ್ ಬ್ರಜೇಶ್ ಮತ್ತು ವಿಷ್ಣುಕಂಜಾರ್ ಅವರಿಗೆ ಅತ್ಯಾಚಾರದ ಆರೋಪದ ಮೇಲೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದ್ದರೆ, 6ನೇ ಆರೋಪಿ ನಿತಿನ್ ಕಂಜಾರ್