ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ರಾಜಸ್ತಾನ- ಸಂತ್ರಸ್ತರಿಗೆ ವಸುಂಧರಾ ಸಾಂತ್ವನ
webdunia
Rajastan
PTI
ರಾಜಸ್ಥಾನದಲ್ಲಿ ಪೊಲೀಸ್‌ ಗೋಲಿಬಾರ್‌ ಹಾಗೂ ಘರ್ಷಣೆಗಳಲ್ಲಿ ಗಾಯಗೋಂಡವರನ್ನು ಮುಖ್ಯಮಂತ್ರಿ ವಸುಂಧರಾ ರಾಜೆ ಬುಧವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.

ಜೈಪುರದಲ್ಲಿರುವ ಸವಾಯ್ ಸಿಂಗ್‌ ಆಸ್ಪತ್ರೆಗೆ ಸಹಮಂತ್ರಿಗಳಾದ ಆರೋಗ್ಯ ಸಚಿವ ದಿಗಂಬರ ಸಿಂಗ್‌ ಮತ್ತಿತರರೊಂದಿಗೆ ಆಗಮಿಸಿದ ಅವರು ಗಾಯಾಳುಗಳನ್ನು ಸಂಪರ್ಕಿಸಿ ಸೂಕ್ತ ತನಿಖೆ ನಡೆಸುವ ಹಾಗೂ ಪರಿಹಾರವೊದಗಿಸುವ ಭರವಸೆ ನೀಡಿದರು.

ಮಂಗಳವಾರ ಜರುಗಿದ ಪೊಲೀಸರೊಂದಿಗಿನ ಚಕಮಕಿಯಲ್ಲಿ ಗಾಯಗೊಂಡವರನ್ನು ಈ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.ಪ್ರಕರಣದಲ್ಲಿ ಇದುವರಿಗೆ 13 ಮಂದಿ ಸಾವನ್ನಪ್ಪಿದ್ದು, ಇಬ್ಬರು ಪೊಲೀಸರು ನಾಪತ್ತೆಯಾಗಿರುವರೆಂದು ಅಧಿಕೃತ ಮೂಲಗಳು ತಿಳಿಸಿವೆ

ಈ ಮಧ್ಯೆ ದೋಸಾ ಜಿಲ್ಲೆಯಲ್ಲಿ ಮಾತ್ರ ಪರಿಸ್ಥಿತಿ ಉಲ್ಬಣಿಸಿದೆ, ಇನ್ನಿತರ ಬುಂದಿ ಹಾಗೂ ನಿಕಟ ಪ್ರದೇಶಗಳಲ್ಲಿ ಯಾವುದೇ ಪ್ರಕರಣ ಅಹಿತಕರ ಘಟನೆಗಳು ಅಪರಾಹ್ನದ ವೇಳೆ ದಾಖಲಾಗಿಲ್ಲ.
ಮತ್ತಷ್ಟು
ರಾಜಸ್ತಾನ- ಸಂತ್ರಸ್ತರಿಗೆ ವಸುಂಧರಾ ಸಾಂತ್ವನ
ರಾಜಸ್ತಾನ- ಎರಡು ಠಾಣೆಗಳಿಗೆ ಬೆಂಕಿ, ಕಟ್ಟೆಚ್ಚರ
ಪ್ರತಿಭಟನಾಕಾರರ ಮೇಲೆ ಪೊಲೀಸ್‌ ಗುಂಡು - 6 ಬಲಿ
ಮುಂಬೈ ಶೂಟ್‌: ಮಂಗಳೂರಿನ ವ್ಯಕ್ತಿ ಸಾವು
ಇಂದು ಶಿಬು ಸೋರೇನ್ ಮನವಿ ವಿಚಾರಣೆ
ಅಮಾನತು ತಪ್ಪಿಗೆ ಶಿಕ್ಷೆ-ಅಚ್ಚುತಾನಂದನ್