ರಾಷ್ಟ್ರಪತಿ ಭವನದಲ್ಲಿ ವರ್ಣರಂಜಿತ ಸಮಾರಂಭದಲ್ಲಿ ದೇಶದ ವಿವಿಧೆಡೆಗಳಿಂದ ಆಮಿಸಿದ ಪುಟಾಣಿಗಳಿಗೆ 'ರಾಷ್ಟ್ರೀಯ ಬಾಲಶ್ರೀ ಪ್ರಶಸ್ತಿ' ಪ್ರದಾನ ಮಾಡಲಾಯಿತು.
ದೇಶದ ಪ್ರಥಮಪ್ರಜೆ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ ಪ್ರದಾನ ಮಾಡಿ ಚಿಣ್ಣರನ್ನು ಹರಸಿದರು.ಪ್ರಸ್ತುತ ಪ್ರತಿಭಾವಂತ ಪುಟಾಣಿಗಳೊಂದು ಕೆಲ ಸಂತಸದ ಕ್ಷಣಗಳನ್ನು ಕಳೆದರು.
ಆಂಧ್ರಪ್ರದೇಶ, ಗುಜರಾತ್, ತಮಿಳುನಾಡು ಮುಂತಾದಡೆಗಳಿಂದ ಆಗಮಿಸಿದ ಪುಟಾಣಿಗಳಿಗೆ ವಿವಿಧ ಕ್ಷೇತ್ರಗಲ್ಲಿ ಅವರು ಪ್ರದರ್ಶಿಸಿದ ಸಾಧನೆಗಾಗಿ ರಾಷ್ಟ್ರೀಯ ಬಾಲಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
|