ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಅವಳಿ ಮಕ್ಕಳಿಗೆ 6000 ರೂ.!
webdunia
Twins
PTI
ಹಸಿವು, ಬಡತನ, ಹತಾಶೆ ಅಥವಾ ಕೆಲವೊಮ್ಮೆ ದುರಾಸೆ ಮನುಷ್ಯನನ್ನು ಎಂತಹ ಕೃತ್ಯಕ್ಕೂ ಸಿದ್ಧನನ್ನಾಗಿಸುತ್ತದೆ. ಅಂತಹ ವಿಲಕ್ಷಣ ಕೃತ್ಯವೊಂದು ಸಿಲಿಗುರಿಯಲ್ಲಿ ಸಂಭವಿಸಿದೆ. ಆಕೆ ತನ್ನ ಅವಳಿಮಕ್ಕಳನ್ನು ಕೇವಲ 6000 ರೂ.ಗಳಿಗೆ ಮಾರಾಟಮಾಡಿದ್ದಳು!

ಆಕೆಯ ಹೆಸರು ಮೀನಾ ದೇವಿ ಸಿಂಗ್‌. ಆಗತಾನೆ ಜನಿಸಿದ ಹಾಲುಗಲ್ಲದ ಅವಳಿ ಮಕ್ಕಳನ್ನು ಆಕೆ ತಲಾ ಮೂರು ಸಾವಿರ ರೂ.ಗಳಂತೆ ಮಾರಾಟ ಮಾಡಿದ್ದಳು. ವಿಷಯ ತಿಳಿದ ಸಿಲಿಗುರಿಯ ಸಾರ್ವಜನಿಕರು ಆಕೆಯನ್ನು ಹಿಡಿದು ಪೊಲೀಸರಿಗೊಪ್ಪಿಸಿದರು.

ಈ ಹೆಣ್ಣು ಶಿಶುಗಳನ್ನು ಮಾರಾಟ ಮಾಡಲು ತನ್ನ ತೀವ್ರ ಬಡತನವೇ ಕಾರಣ ಎಂದಾಕೆ ತನಖೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಮತ್ತಷ್ಟು
ಗೋವಾ ಭಿನ್ನಮತ- ಕಾಮತ್ ಅಧಿಕಾರ ಸ್ವೀಕಾರ
ದಿಗಂಬರ ಕಾಮತ್ ಗೋವಾ ಮುಖ್ಯಮಂತ್ರಿ
ಜಿ8:ನಾಳೆ ಮನ್-ಬುಶ್‌ ಭೇಟಿ
ಮುಂಬೈ ಸರಣಿ ಸ್ಫೋಟ ಇಬ್ಬರಿಗೆ ಶಿಕ್ಷೆ
ಒಮಾನ್‌ನಲ್ಲಿ ಭಾರತೀಯ ಸಾವು,8 ನಾಪತ್ತೆ
ರಾಷ್ಟ್ರಪತಿ ಹುದ್ದೆ ಕನ್ನಡಿಗ ಮೊಯ್ಲಿಗೆ ಒಲಿಯುವುದೇ?