ಭಾರತದ ಭದ್ರಕೋಟೆಯೊಳಗೂ ಮುಸ್ಲೀಂ ಉಗ್ರಗಾಮಿ ಸಂಘಟನೆ ಅಲ್-ಖೈದಾ ಪ್ರಮುಖ ನೆಲೆ ಕಾರ್ಯಾರಂಭಗೊಂಡಿದೆ! ಇದು ಉಗ್ರವಾದಿಗಳು ಬಹಿರಂಗ ಪಡಿಸಿದ ಮಾಹಿತಿ.
ಭಾರತದ ಗೂಢಚರ ಸಂಸ್ಥೆ ಹೇಳುವಂತೆ ' ಇದನ್ನು ಇನ್ನಷ್ಟೇ ದೃಢೀಕರಿಸಬೇಕಿದೆ.' ಆದರೆ ಶ್ರೀನಗರದಲ್ಲಿ ಅಲ್‌ಖೈದಾ ಸಂಘಟನೆ ಬಿಡುಗಡೆ ಮಾಡಿದ ಸಿಡಿಯ ಮಾಹಿತಿಯಂತೆ ಭಾರತದಲ್ಲೂ ಸಂಘಟನೆ ತನ್ನ ರಕ್ತಸಿಕ್ತ ಚಟುವಟಿಕೆಗಳಿಗಾಗಿ ಪ್ರಬಲ ಘಟಕವನ್ನು ಆರಂಭಿಸಿದೆ.
ಪ್ರಸ್ತುತ ಉಗ್ರಗಾಮಿ ಸಂಘಟನೆಯ ಭಾರತದ ನೆಲೆಯ ಮುಖ್ಯಸ್ಥ ಅಬು ಅಬ್ದುಲ್ ರೆಹಮಾನ್ ಅಲ್ ಅನ್ಸಾರಿಯ ಹೆಸರಲ್ಲಿ ಬಿಡುಗಡೆ ಮಾಡಿರುವ ಸಿಡಿಯ ಕುರಿತು ಭಾರತೀಯ ಗೃಹ ಸಚಿವಾಲಯ ತೀವ್ರತನಿಖೆ ಆರಂಭಿಸಿದೆ.
|