ಪ್ರೇಮಿಗಳ ಮಹಾನ್ ಲಾಂಛನವಾಗಿರುವ ಆಗ್ರಾದ ತಾಜ್‌ಮಹಲ್ ನ್ನು ವಿಶ್ವದ ವಿಸ್ಮಯಗಳ ಸಾಲಿಗೆ ಸೇರಿಸಬೇಕೆಂಬ ಆಂದೋಲನ ಪ್ರಬಲವಾಗುತ್ತಿದೆ.
ಕಲಾವಿದರು, ಪ್ರೇಮಿಗಳು, ಯುವಪೀಳಿಗೆ,ಮಾಧ್ಯಮಗಳು ತಾಜ್ ಮಹಲನ್ನು ವಿಸ್ಮಯಗಳ ಸಾಲಿಗೆ ಸೇರಿಸಬೇಕು, ಸಂರಕ್ಷಿಸಬೇಕು, ಮುಂದಿನ ತಲೆಮಾರಿಗೂ ಶಾಜಹಾನ್-ಮುಮ್ತಾಜ್ ಬೇಗಂರ ಪ್ರಣಯದ ಸಂಕೇತವಾದ ಮಹಲ್‌ನ್ನು ಉಲಿಸಬೇಕೆಂಬುದು ಇವರ ಕೂಗು.
ಅಮೃತ ಶಿಲೆಯಿಂದ ನಿರ್ಮಿತವಾದ ತಾಜ್ ಮಹಲ್ ಮಾಲಿನ್ಯದಂದಾಗಿ ಕರಗುತ್ತಿದೆ, ಆಮ್ಲ ಮಳೆಯ ಹೊಡೆತದಿಂದ ತತ್ತರಿಸಿದೆ ಎನ್ನುವುದು ಕಲಾವಿದ ಅಹವಾಲು. ಇದರಿಂದ ರಕ್ಷಿಸಿ, ವಿಶ್ವವಿಸ್ಮಯವಾಗಿಸಲು ಪ್ರೇಮಿಗಳು ಸಿದ್ಧರಾಗಿದ್ದಾರೆ.
|