ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಗಾಂಧೀಜಿ ಮೊಮ್ಮಗ ಮೃತಸ್ಥಿತಿಯಲ್ಲಿ ಪತ್ತೆ
webdunia
ರಾಷ್ಟ್ರಪಿತ ಮಹಾತ್ಮಾಗಾಂಧಿಯವರ ಮೊಮ್ಮಗ ಡಾ. ರಾಮಚಂದ್ರ ಗಾಂಧಿ(70) ಇಲ್ಲಿನ ಭಾರತ ಅಂತಾರಾಷ್ಟ್ರೀಯ ಕೇಂದ್ರ( ಇಂಡಿಯನ್‌ ಇಂಟರ್‌ನೇಷನಲ್‌ ಸೆಂಟರ್- ಐಸಿಸಿ‌)ನಲ್ಲಿ ಮರಣಹೊಂದಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತತ್ವಜ್ಞಾನಿ, ವಿದ್ವಾಂಸ, ಸಾಹಿತಿ ಇತ್ಯಾದಿ ನೆಲೆಗಳಲ್ಲಿ ಗುರುತಿಸಲ್ಪಡುವ ಡಾ. ಗಾಂಧಿಯವರು ಪ್ರಸ್ತುತ ಐಸಿಸಿಗೆ ನಿತ್ಯಭೇಟಿ ನೀಡುತ್ತಿದ್ದು, ಇಂದು ಅಲ್ಲಿನ ಕೊಠಡಿ ಸಂಖ್ಯೆ 15ರಲ್ಲಿ ಇವರ ಕಳೇಬರ ಪತ್ತೆಯಾಗಿದೆ.

ಎಪ್ಪತ್ತರ ಹರೆಯದ ರಾಮಚಂದ್ರ ಗಾಂಧಿ ಅವರ ಸಾವು ಸಹಜ ರೀತಿಯದ್ದಾಗಿದೆ, ಯಾವುದೇ ನಿಗೂಢತೆ ಇಲ್ಲ ಎಂಬುದಾಗಿ ಅಧಿಕಾರಿಗಳ ವರದಿ ತಿಳಿಸಿದೆ. ಹೃದಯಾಘಾತವೇ ಸಾವಿಗೆ ಕಾರಣ ಎಂದೆನ್ನಲಾಗಿದೆ.
ಮತ್ತಷ್ಟು
ಮುಷ್ಕರ-ಪರ್ಯಾಯ ವಿಮಾನ, ಬಿಗುಪಹರೆ
ಶೀಘ್ರವೇ ಹೆಚ್‌ಐವಿ ಏಡ್ಸ್ ಮಸೂದೆ
ಜು.19ಹಾಗೂ21:ರಾಷ್ಟ್ರಪತಿ ಚುನಾವಣೆ
'ವಯಲಾರ್'- ಗುರುವಾಯೂರು ಕ್ಷಮಾಯಾಚನೆ
ಮಾಯಾವತಿಗೆ ಜೀವದಾನ- ಅರ್ಜಿ ವಜಾ
ಮಾಯಾವತಿ ಗದ್ದುಗೆ - ಇಂದು ಅಂತಿಮ ತೀರ್ಪು