ಆಹಾರ ಸಾಮಗ್ರಿಗಳು ಹಾಗೂ ಇಂಧನದ ಬೆಲೆ ಕುಸಿತದಿಂದಾಗಿ ದೇಶದ ಹಣದುಬ್ಬರದ ಪ್ರಮಾಣವು .05ಶೇಕಡ ಪ್ರಮಾಣದಷ್ಟು ತಹಬಂದಿಗೆ ಬಂದಿದ್ದು, ಜೂನ್2ನೇ ವಾರಂತ್ಯದಲ್ಲಿ 4.80ಶೇಕಡ ಹಂತಕ್ಕೆ ತಲುಪಿದೆ.
ಸಗಟು ವ್ಯಾಪಾರದ ಬೆಲೆ ಸೂಚ್ಯಂಕವು ಇದೇ ಅವಧಿ ಕಳೆದ ವರ್ಷ ವಾರಾಂತ್ಯದಲ್ಲಿ 4.88ಶೇಕಡ ಆಗಿತ್ತು. ಹಣದುಬ್ಬರವು ಸಮಗ್ರ ಸೂಚ್ಯಂಕವು 4.85ಶೇಕಡ ಆಗಿ ಪ್ರಮಾಣದಲ್ಲಿತ್ತು.
ಆಹಾರ ಸಾಮಗ್ರಿಗಳಲ್ಲಿ ಆಮು ಸಾಮಗ್ರಿಗಳು ತುಟ್ಟಿಯಾಗಿವೆ. ಧಾನ್ಯಗಳು, ಸೋಯಾಬೀನ್, ಅಡುಗೆ ಎಣ್ಣೆಗಳ ಬೆಲೆ ಹೆಚ್ಚಿದೆ. ಜೂನ್2ರಂದು ಅಂತ್ಯಗೊಂಡ ವಾರದಲ್ಲಿ ಕುಲುಮೆ ಎಣ್ಣೆ ಬೆಲೆ ಏರಿಕೆ ಆಗಿದೆ.
|