ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಬಾಹ್ಯಾಕಾಶದಲ್ಲಿ ಸುನಿತಾ ದಾಖಲೆ
webdunia
ಭಾರತೀಯ ಸಂಜಾತೆ ಅಮೇರಿಕಾದ ನಾಸಾದ ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ವಾಪಸಾತಿಗಾಗಿ ಅಟ್ಲಾಂಟಿಸ್‌ ನೌಕೆಗೆ ಕಾಯುತ್ತಿರುವಂತೆಯೇ ಜಾಗತಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಸುನಿತಾ ವಿಲ್ಯಂಸ್ ಬಾಹ್ಯಾಕಾಶ ನೌಕೆಯಲ್ಲಿ ದೀರ್ಘ ಸಮಯ ಕಳೆದ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದು ಆಕೆ 188 ದಿನಗಳು 4 ತಾಸುಗಳ ಕಾಲ ಬಾಹ್ಯಾಕಾಶದಲ್ಲಿ ಸಂಚರಿಸಿ ಈ ದಾಖಲೆಗೆ ಪಾತ್ರರಾಗಿದ್ದಾರೆ.

ಸುನಿತಾ ದಾಖಲೆ ನಿರ್ಮಿಸಿವುದು ಇದೇ ಮೊದಲಲ್ಲ . ಈಕೆ ಮೊದಲು ಬಾಹ್ಯಾಕಾಶಕ್ಕೆ ನೆಗೆದ ಮಹಿಳೆ, ಬಾಹ್ಯಾಕಾಶದಲ್ಲಿ ನಡೆದಾಡಿ ದಾಖಲೆ ನಿರ್ಮಿಸಿ ಜಗತ್ತಿಗೆ ಮಾದರಿಯಾಗಿದ್ದಾರೆ.

ಕಳೆದ ಡಿಸೆಂಬರ್‌ನಿಂದ ಬಾಹ್ಯಾಕಾಶದಲ್ಲಿರುವ ಸನಿತಾ ವಿಲ್ಯಂಸ್‌ ಈಗಾಗಲೇ ಭೂಮಿಗೆ ಮರಳಬೇಕಿತ್ತಾದರೂ ಸಂಚರಿಸುವ ನೌಕೆ ಅಟ್ಲಾಂಟಿಸ್‌ನಲ್ಲಿ ದೋಷವಿದೆ ಎಂಬ ಕಾರಣಕ್ಕಾಗಿ ಬಾಹ್ಯಾಕಾಶದಲ್ಲೇ ಉಳಿಯಬೇಕಾಗಿ ಬಂದಿತ್ತು.
ಮತ್ತಷ್ಟು
ಸಿಖ್ ಗುರು ಅರ್ಜುನ್‌ದೇವ್ ಪುಣ್ಯತಿಥಿ
ರಾಷ್ಟ್ರಪತಿ ಚುನಾವಣೆ- ಅಧಿಕೃತ ಘೋಷಣೆ
ಮಹಿಳಾ ಪ್ರಾಬಲ್ಯಕ್ಕೆ ಸಂಸತ್ತು ಪ್ರಯತ್ನಿಸಲಿ- ಪ್ರತಿಭಾ
ನಂದಿಗ್ರಾಮ್-ಘರ್ಷಣೆ 4ಪಿಸಿ ಗಾಯ
ಅಮೇರಿಕಾ ವಿರೋಧಿ ತರಬೇತಿ-12ಸೆರೆ
ಶಿಲ್ಪಾಶೆಟ್ಟಿ-ಇಮ್ರಾನ್‌ಸಂಬಂಧ ವಿವಾದ