ಎಲ್ಲೆಲ್ಲೂ ಈಗ ಮತಯಾಚನೆ, ಚುನಾವಣೆಯ ಕಾಲ. ಅದು ರಾಜಕೀಯ ರಂಗದ ವಿಷಯ. ಆದರೆ ಆಗ್ರಾದಲ್ಲಿರುವ ವಿಶ್ವ ವಿಖ್ಯಾತ ತಾಜ್‌ಮಹಲ್‌ಗಾಗಿ ಈಗ ಮತಯಾಚನೆ ಆರಂಭವಾಗಿದೆ.
ವಿಶ್ವದ ಏಳು ವಿಸ್ಮಯಗಳ ಯಾದಿಯಲ್ಲಿ ತಾಜ್‌ಮಹಲನ್ನು ಸೇರಿಸಬೇಕೆಂಬ ಕೂಗು ಹೆಚ್ಚಾಗುತ್ತದೆ. ಮೊಗಲರ ದೊರೆ ಶಾಜಹಾನ್‌ಗೆ ಆತನ ಪತ್ನಿ ಮಮ್ತಾಜ್‌ಳೊಂದಿಗಿನ ಅಮರ ಪ್ರೀತಿಯ ಸಂಕೇತ ಈ ವಾಸ್ತುಶಿಲ್ಪ ಎಂದು ಹೇಳಲಾಗುತ್ತಿದೆ.
ಆದರೆ ಇದರ ಸುಂದರ ವಿನ್ಯಾ ಇಂದಿಗೂ ಪ್ರೇಮಿಗಳನ್ನು ಹುಚ್ಚೆಬ್ಬಿಸುತ್ತಿದೆ. ಈ ಕಾರಣದಿಂದಲೇ ಇದರ ವಿಸ್ಮಯ, ಭಾವನಾತ್ಮಕ ವಿನ್ಯಾಸಕ್ಕಾಗಿ, ಅದನ್ನು ವಸ್ಮಯಗಳ ಪಟ್ಟಿಯಲ್ಲಿ ಸೇರಿಸಲು ಕೋರಲಾಗುತ್ತಿದೆ.
|