ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ದೇರಾ ಗುರು ಬಂಧನಕ್ಕೆ ಪ್ರತಿಭಟನೆ
webdunia
ಸಿಖ್‌ ವಿಭಾಗವಾದ ದೇರಾ ಸಚ್ಚಾ ಸೌಧದ ಗುರು ಬಾಬಾ ರಾಂ ರಹೀಮ್ ಅವರನ್ನು ನ್ಯಾಯಾಲಯ ಆದೇಶದಂತೆ ಬಂಧಿಸಬೇಕು, ದೇರಾ ಪ್ರಚಾರ ಕೇಂದ್ರಗಳನ್ನು ಮುಚ್ಚಿಸಬೇಕೆಂದು ಆಗ್ರಹಿಸಿ ಇದು ಭಾರೀ ಪ್ರತಿಭಟನೆ ನಡೆಯುತ್ತಿದೆ.

ಡಿಮಾ ಕಂಗಾರ್ ನಂದ ಸಲಾಬಾತ್ಪುರ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಿಖ್ ಕ್ರಾಂತಿಕಾರಿ ಸಂಘಟನೆ ಖಲ್ಸಾ ಕ್ರಿಯಾ ಸಮಿತಿ ಕಾರ್ಯಕರ್ತರು ಪ್ರಮುಖ ಬೇಡಿಕೆಯನ್ನು ಸರ್ಕಾರ ಈಡೇರಿಸ ಬೇಕೆಂದು ಆಗ್ರಹಿಸಿದ್ದಾರೆ.

ಮೊದಲೇ ಘೋಷಿಸಿದಂತೆ ಈ ಪ್ರತಿಭಟನಾ ರಾಲಿ ನಡೆಯುತ್ತಿರುವುದರಿಂದ ಬಿಗು ಪೊಲೀಸ್ ಪಹರೆ ಏರ್ಪಡಿಸಲಾಗಿದೆ. ಹೆಚ್ಚುವರಿ ಸಶಸ್ತ್ರ ಸುರಕ್ಷಾ ಪಡೆಗಳ್ನು ಪ್ರದೇಶದಲ್ಲಿ ವಿನ್ಯಾಸಗೊಳಿಸಲಾಗಿದೆ.

ದೇರಾಸಚ್ಚಾಸೌಧದ ಗುರು ಬಾಬಾ ರಾಂ ರಹೀಂ ಅವರು ಸಿಖ್ ಧಾರ್ಮಿಕ ಭಾವನೆಗೆ ಭಂಗವೊಡ್ಡಿದ್ದಾರೆಂದು, ಕಾನೂನುಕ್ರಮ ನಡೆಸಲು ನ್ಯಾಯಾಲಯ ಆದೇಶಿಸಿತ್ತು, ಈ ಕುರಿತು ಸರ್ಕಾರದ ನೆರವಿಗಾಗಿ ಪೊಲೀಸರ ಮನವಿ ಪತ್ರ ಪಂಜಾಬ್ ಸರ್ಕಾರದ ಪರಿಶೀಲನೆಯಲ್ಲಿರುವುದನ್ನು ಸ್ಮರಿಸಬಹುದಾಗಿದೆ.
ಮತ್ತಷ್ಟು
ಸೋಮವಾರ ಶೆಖಾವತ್ ನಾಮಪತ್ರ
ದಕ್ಷಿಣ ರಾಜ್ಯಗಳಲ್ಲಿ ಸಾವಿನ ಸಂಖ್ಯೆ100!
ಮಳೆಯಿಂದ ತತ್ತರಿಸಿದ ಮುಂಬೈ
ದೋಣಿ ಮುಳುಗಿ 31 ಸಾವು
ರಾಜಕೀಯಬೇಡವೆಂದು ವಿರಮಿಸಿದೆ-ಕಲಾಂ
ಸಿಖ್ ಗುರು ಸೆರೆ- ಸರ್ಕಾರ ಪರಿಶೀಲನೆ